ವಾ ! ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?!
ನಮ್ಮೂರೆ ಚಂದ ನಮ್ಮೂರೆ ಅಂದ. ನಮ್ಮವರಲ್ಲ ! ಅದರಲ್ಲೂ ನಮ್ಮ ಕರ್ನಾಟಕದ ರಾಜಕಾರಣಿಗಳು; ಬೇಡಪ್ಪ ಬೇಡ. ಏನ್ ಅವಸ್ಥೆ ಬಂತಪ್ಪ ನಮ್ ದೇಶಕ್ಕೆ ! ಅಲ್ರಿ ಯಾವ್ದಾದೄ ಒಂದ್ ಪಾರ್ಟಿ ಕೆಲ್ಸ ಮಾಡಕ್ಕೆ ಬಿಡಿ. ಸರ್ಯಾಗ್ ಕೆಲ್ಸ ಮಾಡ್ಲಿಲ್ಲ. ಕಾಲ್ನಲ್ ಒದ್ದು ಹೊರಗ್ ಹಾಕಿ. ಮುಂದಿನ್ ಯೆಲೆಕ್ಷನ್ ನಲ್ಲಿ ಸರಿಯಾದೋರ್ನ ತನ್ರಿ. ಆದ್ರೆ, ಮಧ್ಯದಲ್ಲೇ ಕಾಲ್ ಎಳ್ಯೊ ಕೆಲ್ಸ ಮಾಡ್ ಬೇಡಿ.
ದ್ಯಾವೇಗೌಡೃ ರಾಜ್ಯ ಎಲ್ಲಾದರು ಓಗ್ಲಿ, ಅವ್ರಿಗೆನಿದ್ರು ಅವ್ರು ಮತ್ತೆ ಅವ್ರ ಮಕ್ಕಳು ಮುಂದ್ ಬಂದ್ರಾತು ಅಂತವ್ರೇನು ಸರಿ ಮತ್ತೆ ಮತ್ತೆ ಅವ್ರೆ ಯಾಕ್ರಿ ?
ಬಿ.ಜೆ.ಪಿ. ಏನೋ ಪರವಾಗಿಲ್ಲ ಅಂತಾ ಯೋಚನೆ ಮಾಡಿದ್ವಿ. ಈಗ ಗೊತ್ತಾಯ್ತು, ಅವೄ ತಿಂದ್ ತೇಗೋದ್ರಲ್ಲಿ ನಿಸ್ಸೀಮರು ಅಂತ. ಲಂಚಾ ತಗೊಂಡು ಜೈಲ್ ನಲ್ಲಿ ಕಾಲ ಕಲ್ಡಿರೋ ಜನಾನು ೬ ತಿಂಗ್ಳಾ ಮೇಲೂ ಅವ್ರೇ ಬರ್ತಾರಂತೆ ! ಇದನ್ ತಡ್ಯೋದು ಲಂಚ್ಕೋರ್ರಿಗೆ ಬುದ್ಧೀ ಕಲ್ಸೋದೇ ಪ್ರಜಾಪ್ರಭುತ್ವದ ನಿಜ್ಚಾದ್ ಸವಾಲ್ ಅಲ್ವೇನು ?
ಇನ್ನಾದೄ ಅರ್ಥ ಮಾಡ್ಕಳ್ರಪೋ. ನನಗೋ ಏಳಿ ಏಳಿ ಬ್ಯಾಸ್ರ ಬಂದೊಗದೆ; ಕರ್ನಾಟ್ಕದ್ ಗತಿ ಇಂಗಾಗೋತಲ್ಲಪ್ಪ ಸಿವ್ನೇ. ಏನ್ ಬಡ್ಕಂಡ್ ಸಾಯ್ಲಿ. ದ್ಯಾವ್ರೇ ! ಸಿವ್ ಸಿವ ನಮ್ಮಪ್ಪ, ಕಾಪಾಡಪ್ಪ ....
Comments
ಉ: ವಾ ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?!
ಉ: ವಾ ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?!
In reply to ಉ: ವಾ ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?! by makara
ಉ: ವಾ ನಮ್ ಬೆಂಗ್ಳೂರ್ ಲಾಲ್ ಬಾಗ್ ತರ್ಹ ಬೇರೆ ಯಾವ್ದಿದೆ ?!