ನಗುವುದೋ ಅಳುವುದೋ ನೀವೇ ಹೇಳಿ ...
೧. ಶಿವರಾತ್ರಿಗೆ ಜಾಗರಣೆಯಲ್ಲಿ ಇಸ್ಪೀಟು, ಕುಡಿತ (ಬೇಕಾದದ್ದು ಸಾಂಸ್ಕೃತಿಕ ಚಟುವಟಿಕೆಗಳು)
೨. ಹಬ್ಬದ ದಿನ Hotel ಊಟ, ಅಂಗಡಿಯಿಂದ ಸಿಹಿ ತಿಂಡಿ (ಮಾಡಬೇಕಾದದ್ದು ಮನೆಯಲ್ಲಿ ವಿಶೇಷ ಅಡುಗೆ )
೩. ಹಬ್ಬದ ದಿನ Plastic ರಂಗೋಲಿ ಮತ್ತು ತೋರಣ (ಕಟ್ಟಬೇಕಾದದ್ದು ಹಸುರ ಮಾವಿನ ಚಿಗುರೆಲೆ, ಬಿಡಿಸಬೇಕದ್ದು ಕೈಯಿಂದ ರಂಗೋಲಿ)
೪. ಹಬ್ಬದ ದಿನ shampoo shower (ಆಗಬೇಕಾದದ್ದು ಅಭ್ಯಂಜನ)
ಹೀಗೆ ಸ್ವೀಕರಿಸಬೇಕೆ Modernization ನ? ನಾಚಿಗ್ಗೇಡು !!!!!
ವರ್ಷವೆಲ್ಲಾ ಸಂಸ್ಕಾರ ಪಾಲಿಸಲಾಗುವುದಿಲ್ಲ. ಹಬ್ಬದ ದಿನವಾದರೂ ನೆನೆದು ಮಾಡೋಣ.
Rating
Comments
ನಗುತ್ತಿರಿ-ಅಳುವುದ್ಯಾಕೆ?