ಭೂತೋಚ್ಚಾಟನೆ Vs . ಭೂತಾರಾಧನೆ

ಭೂತೋಚ್ಚಾಟನೆ Vs . ಭೂತಾರಾಧನೆ

 

 

ಸಂಪದದಲ್ಲಿ ನಡೆದ ಇತ್ತೀಚೆಗಿನ ಕಹಿ ಕಮೆಂಟೊಂದರ ಉಚ್ಚಾಟನೆ ಈ ಬರಹಕ್ಕೆ ಪ್ರೇರೇಪಣೆ.

 

ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಭೂತೋಚ್ಚಾಟನೆ, ಬರೆ ಎಳೆಯುವುದು, ದೆವ್ವ ಮೈಮೇಲೆ ಬಂದವರನ್ನು ಹಿಂಸಿಸುವುದು, ಇತ್ಯಾದಿ ಸಾಮಾನ್ಯ.

 

ಆದರೆ ದ.ಕ. ಜಿಲ್ಲೆಯಲ್ಲಿ ಮಾತ್ರ ಭೂತಗಳನ್ನು ಆರಾಧಿಸುತ್ತಾರೆ, ಉಚ್ಚಾಟಿಸುವುದಿಲ್ಲ.  ಭೂತಗಳೂ ಒಂದು ಪ್ರಕಾರದ ಕ್ಶುದ್ರಜಾತಿಯ ದೈವಗಳು ಎಂಬ ನಂಬಿಕೆ.

 

ಮಧ್ಯರಾತ್ರಿಯಲ್ಲಿ ಕೇಳಿಬರುವ ಭೂತಕೋಲದ ಸಂಗೀತ ತುಂಬಾ ರೋಮಾಂಚನಕಾರಿ. ಆ ನ್ರತ್ಯವೂ ಕೂಡಾ ಅಷ್ಟೇ ಅದ್ಭುತ.

 

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.


 

 
Rating
No votes yet

Comments