ಮನಸ್ಸು

ಮನಸ್ಸು

 ನಮ್ಮನ್ನಾಳುವ ಓ ಮನಸ್ಸು ನೀನೆಷ್ಟು ವಿಚಿತ್ರ... ನೀನಲ್ಲಿ ಭಾವನೆಗಳಿಗೆ ಬೆಲೆ ಇಲ್ಲವೇ, ನಿನ್ನ ಯಾವುದೇ ನಿರ್ಧಾರವು ಸರಿಯಾದುದಲ್ಲ ತಪ್ಪು-ಸರಿಗಳನ್ನು ವಿಮರ್ಶಿಸುವ ಕಾಯಕವನ್ನು ನಿನ್ನ ಸುಪ್ತ ಮನಸ್ಸು ಹೇಳಬೇಕೆ... ಎಲ್ಲೋ ನೀನು ಸ್ವಾರ್ಥಿಯಾಗುತ್ತಿದ್ದೀಯಾ, ಬಂದುದೆಲ್ಲವನ್ನು ಹಾಗೆಯೇ ಬಿಟ್ಟು ಎಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿಬಿಡುತ್ತೀಯಾ? ನಿನಗೇನಾದರೂ ಸುಪ್ತ ಮನಸ್ಸು ಹೇಳದಿದ್ದರೇ ಇನ್ನೇಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿಬಿಡುತ್ತಿದ್ದೀಯೋ ಏನೋ ನಾ ಕಾಣೆ... ಒಳ್ಳೆಯದರ ಅನಾವರಣಕ್ಕೆ ಕಾರಣೀಭೂತನಾದ "ಓ ಸುಪ್ತ ಮನಸ್ಸೇ" ನಿನಗೆ ನನ್ನ ಸಲಾಮ್

Rating
No votes yet