ದೂರ ದೂರ - ಹತ್ತಿರ ಹತ್ತಿರ

ದೂರ ದೂರ - ಹತ್ತಿರ ಹತ್ತಿರ

ಭಾರ ಮನಸ್ಸುಗಳ ನಡುವಿನ
ಅಂತರ
ಬಲು ದೂರ ದೂರ
ಒಲವ ಚೆಲ್ಲುವ ಮನವು ಚಿಮ್ಮುವುದು
ನಿರಂತರ
ಕಾರಂಜಿಯ ತರ
ತರುವುದು ಹೃದಯಗಳ
ಹತ್ತಿರ ಹತ್ತಿರ

Rating
No votes yet