"ಮೋಡಿಗಾರ" ಪುಸ್ತಕ ಲೋಕಾರ್ಪಣೆ
- Log in to post comments
ಪುಸ್ತಕದ ವಿವರಗಳು:
ಪುಸ್ತಕದ ಶಿರ್ಷಿಕೆ: ಮೋಡಿಗಾರ
ಪುಸ್ತಕದ ಪ್ರಕಾರ: ಮಾಂತ್ರಿಕ ವಾಸ್ತವ ಕಥೆ/ನೀಳ್ಗಥೆಗಳು
ಲೇಖಕರು: ಪ್ರೇಮಶೇಖರ
ಪ್ರಕಾಶಕರು: ಶ್ರೀ ಎಂ. ದೊರೆರಾಜು
"ಪುಸ್ತಕಯಾನ",
654, ಕೂಗುಬಂಡೆ ರಸ್ತೆ,
ಕುವೆಂಪುನಗರ,
ಮೈಸೂರು - 570 023
ದೂರವಾಣಿ:
ಶ್ರೀ ಎಂ. ದೊರೆರಾಜು (ಪ್ರಕಾಶಕರು): 9242340388
ಶ್ರೀ ಕೆ. ಎಂ. ಮಾದಪ್ಪ (ಮಾರುಕಟ್ಟೆ ವ್ಯವಸ್ಥಾಪಕರು): 9844045409
ಕಾರ್ಯಕ್ರಮದ ವಿವರಗಳು:
ಪುಸ್ತಕ ಲೋಕಾರ್ಪಣೆ ಮಾಡುವವರು: ಶ್ರೀ ಬಿ. ಗಣಪತಿ,
ಸಂಪಾದಕರು, "ಚಿತ್ತಾರ" ಪತ್ರಿಕೆ, ಬೆಂಗಳೂರು
ಪುಸ್ತಕದ ಪರಿಚಯ ಮಾಡುವವರು: ಶ್ರೀ, ಕೋ. ಶಿ. ಕಾರಂತ
ಅಂಕಣಕಾರರು, ಕುಂದಾಪುರ
ಕಾರ್ಯಕ್ರಮದ ಆಯೋಜಕರು: ಸುಹಾಸಂ, ಉಡುಪಿ
ಮತ್ತು
ಪುಸ್ತಕಯಾನ, ಮೈಸೂರು
ಕಾರ್ಯಕ್ರಮದ ದಿನಾಂಕ: ಶನಿವಾರ, ಡಿಸೆಂಬರ್, 17, 2011
ಸಮಯ: ಸಂಜೆ 4 ಘಂಟೆ
ಸ್ಥಳ: ಮಹಾಜನ ಹಾಲ್
ಕಿದಿಯೂರು ಹೋಟೆಲ್
ಉಡುಪಿ
ಸಂಪದಿಗರಿಗೆ ಆದರದ ಆಹ್ವಾನ