ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
ಇಂದಿನ(೧೩/೧೨/೨೦೧೧)
_ಕನ್ನಡಪ್ರಭ ೪ನೆ ಪುಟ ನೋಡಿದಿರಾ? ಅದರಲ್ಲಿ ವಿಧಾನಸಭೆಯಲ್ಲಿ ಸಿದ್ದಾಮಯ್ಯ(ಅವ್ರು ಹೇಳ್ತಾರೆ ೬೦೦೦ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ) ಅವ್ರ ರೈತರ ಆತ್ಮಹತ್ಯೆ ಸಂಬಂಧವಾಗಿ ಕೃಷಿ ಸಚಿವರು ನೀಡಿರುವ ಈ ಹೇಳಿಕೆ ಗಮನಿಸಿ
"ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆ 'ಮಾಡಿಕೊಂಡಿರುವ'(?) ಸಂಖ್ಯೆ ೨೭೨೮ ಮಾತ್ರ". ಸಿದ್ರಾಮಯ್ಯನೋರು ಹೇಳಿದ ಹಾಗೆ ೬೦೦೦ಜನ ಅನ್ನುವುದು ಸುಳ್ಳು:))
೨೭೨೮ ಆತ್ಮಹತ್ಯೆ ಮಾಡಿಕೊಂಡಿರುವವರ ಪೈಕಿ '೧೪೮೬ ರೈತರು' ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
೨೦೦೯-೧೦ ರಲ್ಲಿ ೨೯೦ ಮಂದಿ ಆತ್ಮಹತ್ಯೆ ,ಇವರಲ್ಲಿ ೧೪೦ ಮಂದಿ ಮಾತ್ರ ರೈತರು
೨೦೧೦-೧೧ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ೨೪೨ ಅವರಲ್ಲಿ ೯೩ ಜನ ಮಾತ್ರ ರೈತರು
೨೦೧೧-೧೨ರಲ್ಲಿ ಆತ್ಮಹತ್ಯೆ ಮಾಡಿಕೊಂಡವರು ೮೭ ಅವರಲ್ಲಿ ೧೩ ಮಂದಿ ಮಾತ್ರ ರೈತರು ಅಂತ ಸಾಬೀತಾಗಿದೆಯಂತೆ:)
ಸರಕಾರದ ಅಧಿಕೃತ ಅಂಕಿ ಸಂಖ್ಯೆ ನೋಡಿದರೆ ಒಟ್ಟು ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಕೇವಲ ೨೪೬ ಅಸ್ಟೇ.
ಇನ್ನು 'ಉಳಿದವರನ್ನ' ರೈತರು ಅಂತ ಪರಿಗಣಿಸಲು ಅವರ ಹೆಸರಲ್ಲಿ ಜಮೀನು ಇಲ್ದೆ ಇರ್ವದು , ಸಹಕಾರ ಸಂಘಗಳಿಂದ ಸಾಲ ತೆಗೆದುಕೊಳ್ಳದೆ ಇರ್ವ್ವದು ಕಾರಣವಂತೆ:))
ಇಲ್ಲಿ ಅಂಕಿ ಸಂಖ್ಯೆಗಳಿಗಿಂತ ಒಬ್ಬೊಬ್ಬ ರೈತ ಜೀವಿತಾವಧಿಯಲ್ಲಿ ಬೆಳೆಯುವ ಬೆಳೆ ಅದನ್ನು ಉಪಯೋಗಿಸುವ ನಾವು ಮುಂದೊಮ್ಮೆ ಬೆಳೆವ ರೈತರೇ ಇಲ್ಲದೆ ,ದೇಶದಲ್ಲಿ 'ಹಾಹ್ಕಾರವೆದ್ದಾಗ' ಎಲ್ಲೋಡುವುದು? ಏನು ತಿನ್ನುವುದು? ಇದು ನಿಜವಾಗಿಯೂ ಗಂಭೀರ ವಿಚಾರವಾಗಿದ್ದು 'ದೇಶದ ಬೆನ್ನೆಲುಬು' ಸದೃಢವಾಗಿ ಇರಲು ಸರಕಾರ ಯೋಚಿಸಿ
ಕಾರ್ಯತತ್ಪರವಾಗವಗಬೇಕಿದೆ
ರೈತರ ಕಷ್ಟ ನೀಗಲಿ - ಅವ್ರು ಬೆಳೆದ ಬೆಳೆಗೆ ಒಳ್ಳೆ ಬೆಲೆ ಸಿಗಲಿ ಅವರ ಬಾಳು ಬೆಳಗಲಿ ಎನ್ನುವ ಆಶಯದೊಂದಿಗೆ...
ಚಿತ್ರ ಸೌಜನ್ಯ: ಗೂಗಲ್ ಸರ್ಚ್
Comments
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by makara
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by venkatb83

In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by H A Patil
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by venkatb83
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by Praveen.Kulkar…
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by venkatb83
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)
In reply to ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ) by dayanandac
ಉ: ಕರ್ನಾಟಕದ ೨೭೨೮ ರೈತರ ಆತ್ಮಹತ್ಯೆ- (೨೦೦೩-೦೪ ರಿಂದ ಇಲ್ಲಿವರ್ಗೆ)