ಹೆಣ್ಣೇ ಆ ಪ್ರಕೃತಿ !!!!!!

ಹೆಣ್ಣೇ ಆ ಪ್ರಕೃತಿ !!!!!!

ಕವನ

 

ಬಿರು ಬಿಸಿಲಿನಲ್ಲೊಂದು ನೆರಳಂತೆ ನಿನ್ನ ನಗು...

ಕಾರ್ಮೋಡಗಳಿಂದಿಣುಕುವ ಬೆಳಕಂತೆ ನಿನ್ನೀ ನೋಟ..

ಬರಡುನೆಲದಿಂದುಕ್ಕುವ ಚಿಲುಮೆಯಂತೆ ನಿನ್ನೀ ಮಾತು..

ತಂಗಾಳಿಯಲ್ಲೂ ಬೆಚ್ಹನನುಭವ ನೀಡುವ ನಿನ್ನೀ ತುಟಿ..

ಒಂದು ಕ್ಷಣ ಉತ್ಪ್ರೇಕ್ಷೆ ಎನಿಸಿದರೂ....

                        ... ನಿಜವಲ್ಲವೇ ಹೆಣ್ಣೇ ಆ ಪ್ರಕೃತಿ !!!!!!

                                            ಹೆಣ್ಣೇ ಆ ಪ್ರಕೃತಿ !!!!!!

Comments