ಕಲೆಗೊ0ದು ಕವನದ ನಮನ ...

ಕಲೆಗೊ0ದು ಕವನದ ನಮನ ...

ಸುಂದರ ಚಿತ್ರಕ್ಕೆ ನನ್ನ ವಿಶ್ಲೇಷಣೆ :-

ವಿಶಾಲ ಆಕಾಶದಷ್ಟು ಜ್ಞ್ನಾನ ಹೊಂದಿ (ಆಕಾಶ-ಹಣೆ)
ಹುಟ್ಟಿದ ಮನೆ - ಸೇರಿದ ಮನೆಯನ್ನು ಎರಡು ಕಣ್ಣಾಗಿರಿಸಿಕೊಂಡು
ಅಕ್ಕ-ಪಕ್ಕದವರ ಮನೆ ಸುದ್ದಿಗಳಿಗೆ ಮೊಗ ತೂರಿಸದೆ ಸ್ಥಿರವಾಗಿ
ಕುರಿಕಾಯ್ವ ಹುಡುಗನಂತೆ ಬಾಯನ್ನು ಕಾಯ್ದಿರಿಸಿಕೊಂಡಲ್ಲಿ
ವಿಶಾಲ ಜಗವೀ ಸುಂದರ ಮನೆಯು ಸಿದ್ದ !!

 ಚಿತ್ರ: ನಟರಾಜ ಮಧುಗಿರಿ’ಯವರಿಂದ ಫೇಸ್ಬುಕ್’ನಲ್ಲಿ ಹರಿದಾಡುತ್ತಿರುವ ಈ ಕಲೆಗೆ ನನ್ನ ನಾಲ್ಕು ಸಾಲಿನ ನಮನ. ಕಲೆಗಾರ ಯಾರೋ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿದರೆ ಬಹಳ ಸಂತೋಷ.

ಈ ಚಿತ್ರ ನನಗೆ ಕಳಿಸಿದವರು ’ಅಖಿಲ’. ಹಾಗಾಗಿ ಹೆಣ್ಣುಮಗಳ ಕುರಿತಾದ ಕವನವಿದು.

Comments