ದುಬಾಯಿಯಲ್ಲಿ ಗಿರೀಶ್ ಕಾರ್ನಾಡರ ನಾಟಕ "ನಾಗಮಂಡಲ"
ದುಬಾಯಿ ಇಂಡಿಯನ್ ಕಾನ್ಸುಲೇಟ್ ಹಾಲ್ ನಲ್ಲಿ ತಾರೀಕು ೨೩.೦೩.೨೦೦೭ ರಂದು ಸಂಜೆ ಗಂಟೆ ಐದೂವರೆಗೆ
ಗಿರೀಶ್ ಕಾರ್ನಾಡರ ನಾಟಕ "ನಾಗಮಂಡಲ" ನಿರ್ದೇಶನ : ಪ್ರಕಾಶ್ ರಾವ್ ಪಯ್ಯಾರ್
ಮುಖ್ಯ ಅತಿಥಿ : ಶ್ರೀಮತಿ ಬಿ ಜಯಶ್ರೀ, (ರಂಗ ಕಲಾವಿದೆ)ಬೆಂಗಳೂರು.
ಪ್ರವೇಶ ಉಚಿತ. ಇದು ಧ್ವನಿ ಪ್ರತಿಷ್ಠಾನ, ಶಾರ್ಜಾ ಇವರ ಹೆಮ್ಮೆಯ ಕೊಡುಗೆ.