ವೇದವ್ಯಾಸನ ಉಪನಯನದ ಕಥೆ.
ವೇದವ್ಯಾಸ ನನ್ನ ಗೆಳತಿ ವೀಣಾಳ ಅಕ್ಕನ ಮಗ. ನಾಲ್ಕು ವರ್ಷದ ವೇದವ್ಯಾಸನಿಗೆ ತನ್ನ ಅತ್ತೆಯ ಮಗನ ಉಪನಯನ ನೋಡಿದಾಗಿನಿಂದ ಅವನಂತೆಯೇ ಉಪನಯನ ಮಾಡಿಸಿಕೊಳ್ಳುವ ಸಮಯದಲ್ಲಿ ಕುದುರೆಯ ಮೇಲೆ ಮೆರವಣಿಗೆ ಮಾಡಸಿಕೊಳ್ಳುವ ಆಸೆ. ಅವರ ತಾತನಂತೆಯೇ ತಾನು ಕೂಡಾ ಗಂಧ ಅಕ್ಷತೆ ಹಚ್ಚಿಕೊಂಡು ದೇವರ ಪೂಜೆ ಮಾಡುವುದೆಂದರೇ ಬಲು ಖುಷಿ. ಪ್ರತಿ ಸಾರಿ ಫೋನು ಮಾಡಿದಾಗಲೂ ಅವನು ಕೇಳುವುದೆನೆಂದರೇ "ತಾತ ನನಗೂ ಮುಂಜಿವಿ ಯಾವಾಗ ಮಾಡ್ತಿದಿ?"
ಅವನು ಹಾಗೂ ಅವನ ಉಪನಯನ ನೋಡಲು ಕಾತುರರಾಗಿರುವ ನಾವುಗಳು ಕೂಡಾ ಅವನಿಗೆ ಕನಿಷ್ಟ 8 ವರ್ಷವಾಗುವ ವರೆಗೂ ಕಾಯಲೇಬೇಕು. ಅವನ ಉಪನಯನಕ್ಕೆ ತಾವು ಬರುವಿರಲ್ಲ? ಹಾಗಾದರೇ ತಾವು ಕೂಡಾ ಕಾಯಲೇಬೇಕು.....!!
ಇಲ್ಲಿಗೆ ವೇದವ್ಯಾಸನ ಉಪನಯನದ ಪ್ರಥಮ ಅಧ್ಯಾಯ ಮುಕ್ತಾಯವಾಗುತ್ತದೆ...........!!
Rating
Comments
ಉ: ವೇದವ್ಯಾಸನ ಉಪನಯನದ ಕಥೆ.
ಉ: ವೇದವ್ಯಾಸನ ಉಪನಯನದ ಕಥೆ.
ಉ: ವೇದವ್ಯಾಸನ ಉಪನಯನದ ಕಥೆ.
ಉ: ವೇದವ್ಯಾಸನ ಉಪನಯನದ ಕಥೆ.