ಒಂದಾನೊಂದು ಕಾಲದಲ್ಲಿ...ಭಾಗ ಎರಡು.
ಸಂದರ್ಭ ೩
ಮಾರ್ಚ್ ೯ ಮುಂಜಾನೆ ಆ ದಿನ ಆದಾಗಲೇ ಬಂದುಬಿಟ್ಟಿತ್ತು.
ಹೋಗ್ತಾ ಇದೀಯ ಎನ್‌ಲಿಸ್‌ಟಿಂಗ್ ಕ್ಯಾಂಪ್ಗೆ..ಕೇಳಿದರು ಅಪ್ಪ.
ಯ ಗೊಇನ್ಗ್...ಎಂದು ಹೇಳಿದೆ.
ಆಲ್ ದ ಬೆಸ್ಟ್...ಅಂತ ಹೇಳಿ ಆಫೀಸ್ನ ಕಡೆಗೆ ಹೊರಟರು .
ಚಪಾತಿ ತಿಂದು ನಾನು ಹೊರಟೆ ಸಮಯ ೧೦ ಗಂಟೆ ಬರುವವರು ಕೆಲವೊಂದು ಡಾಕ್ಯುಮೆಂಟ್ಸ್ ತರಬೇಕು ಎಂದು ಮೆನ್ಶನ್ ಮಾಡೀ ಸ್ಪಷ್ಟವಾಗಿ ಹೇಳಿದ್ದರು.
ಒಂದು ಕಾಪೀ ಸೀರಾಕ್ಸ್ ಅಂಡ್ ಸಮ್ ಪಾಸ್‌ಪೋರ್ಟ್ ಸೈಸ್ ಫೋಟೋಸ್ ಅಂತ ಕೂಡ ಮೆನ್ಶನ್ ಮಾಡಲಾಗಿತ್ತು.೧೦ತ್ ಮಾರ್ಕ್ಸ್‌ಕಾರ್ಡ್ ಕಂಪಲ್ಸರೀ .
ವಿತ್ ಮೈ ಸೋ ಕಾಲ್ಡ್ ಫ್ರೆಂಡ್ಸ್ ಜೊತೆ ಹೋದೆ.
ಸರಿಸುಮಾರು ೨೦೦ರಕ್ಕೂ ಹೆಚ್ ಯೂತ್ಸ್ ಬಂದಿದ್ದರು ಅಂಡ್ ದಟ್ ವಾಸ್ ಹೆಲ್ಡ್ ಇನ್ ಗಾಂಧಿ ಮೈದಾನ .
ಸಾಗರೋಪದಿ ಯುವಕರ ಕಂಡು ಆಯೋಜಕರಿಗೆ ಸಂತೋಷ ವಾಗಿತ್ತು.
ಕರ್ನಲ್ ಜಗನ್ರಾವ್ ಗುಪ್ತಾ ಸ್ಟೇಜ್ ಮೇಲೆ ಬಂದು ೫ ನಿಮಿಷ ಸುಮ್ಮನೇ ನಿಂತರು.
ಬಾಯ್ಸ್ ಅಂಡ್ ಗರ್ಲ್ಸ್ ಐ ಆಮ್ ವೆರೀ ಹ್ಯಾಪೀ ಟುಡೇ...ಅವು ಅವರ ಮೊದಲ ಪದಗಳು ......
ನಾನು ಕನ್ನಡದವನು ಕನ್ನಡಿಗ ....ಚಪ್ಪಾಳೆ ಶೀಟೆ ಮೊಳಗ ತೊಡಗಿದವು.
"ನಮ್ಮ ದೇಶ ಒಂದು ಮಹೊನ್ನಥ ರಾಷ್ಟ್ರ. ಅದನ್ನು ರಕ್ಷಿಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮ ನಿಮ್ಮೆಲರ ಕರ್ತವ್ಯ ಅದಕ್ಕಾಗಿ ನಾವು ನಿಮ್ಮಲರಿಗು ಒಂದು ಸುವರ್ಣ ಅವಕಾಶ ಈ ಮೂಲಕ ಕೊಡಲು ಬಯಸುತ್ತೇವೆ . ನಾನು ನಿಮಗೆ ಈ ಮೂಲಕ ಕೇಳಿಕೊಳುವುದೇನೆಂದರೆ ದಯವಿಟ್ಟು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಈ ದೇಶಕಾಗೀ ನಿಮ್ಮ ಅಳಿಲು ಸೇವೆಯನ್ನು ಮಾಡಿಬೇಕು. ಯಾವುದೇ ಒತಾಯ ಅಥವಾ ಫೋರ್ಸ್ ಇರುವುದಿಲ್ಲ.ಈ ಸಂಧರ್ಭ ದಲ್ಲಿ ನಮ್ಮ ದೇಶಕ್ಕೆ ಸೈನಿಕರ ನೆಸೆಸಿಟೀ ಇರುವುದರಿಂದ ನಾವು ಹೊರಡಲು ಮತ್ತು ಈ ಯುದ್ಧದಿಂದ ಮುಕ್ತಿ ಹೊಂದಲು ನಿಮ್ಮ ಸಹಕಾರ ಅಗತ್ಯ . ಇಂಟ್ರೆಸ್ಟ್ ಇರುವ ಗೆಳೆಯರು ಅರ್ಜಿ ಬರ್ತೀ ಮಾಡಿ ವೇಟ್ ಮಾಡಬೇಕೆಂದು ಕೇಳಿಕೊಳ್ಲುತ್ತೇನೆ"......ಧ್ವನಿ ನಿಧಾನವಾಗಿ ಇಳಿಯಿತು .
ಎಲ್ಲರೂ ರಿಜಿಸ್ಟ್ರೇಶನ್ ಕೌಂಟರ್ಕಡೆ ಹೊರಟೆವು ಅಪ್ಲಿಕೇಶನ್ ಫಿಲಪ್ ಮಾಡಿ ಟೀ ಕುಡಿದು ಸರದಿಗಾಗಿ ಕಾಯುತ್ತಾ ಕುಳಿತೆವು.
ಅಸ್ ಐ ವಾಸ್ ಏ ಇಂಜಿನಿಯರಿಂಗ್ ಗ್ರ್ಯಾಜುಯೇಟ್ ನನಗೆ ಮೊದಲು ೨೦ ಮಂದಿಯ ಬಳಿಕ ಕರೆದು ಫಿಸಿಕಲ್ ಅಂಡ್ ಮೆಡಿಕಲ್ ಪ್ರಿಲಿಮಿನರೀ ಟೆಸ್ಟ್ ಕಂಡಕ್ಟ್ ಮಾಡಿ ರಿಸಲ್ಟ್ ಅನ್ನು ಇನ್ನೋದು ವಿಭಾಗದಲ್ಲಿ ಕಲೆಕ್ಟ್ ಮಾಡಿಕೊಳ್ಳುವಂತೆ ಹೇಳಿ ವನ್ ಪಾಸ್‌ಪೋರ್ಟ್ ಸೈಸ್ ಫೋಟೋ ತೆಗೆದುಕೊಂಡರು .
ನಾನು ನನ್ನ ರಿಸಲ್ಟ್ ಕಲೆಕ್ಟ್ ಮಾಡಿ ಇಂಟರ್‌ವ್ಯೂಗೆ ವೇಟಿಂಗ್ ಕ್ಯೂ ನಲ್ಲಿ ಕಾಯುತಾನಿಂತೆ.
ಸಮಯ ೨.೪೫ ಪೀಯೆಮ್,ಗಂಟಲು ಒನಗಿತ್ತು ಹೊಟ್ಟೆ ಹಸಿದು ತಾಳ ಹಾಕುತಿತ್ತು.
ಅಲ್ಲಿಂದ ಸೀದಾ ಎದಾವುದು ಬೇಡ ವೆಂದು ಓಡಿ ಹೊಟೆಲ್ ಕಡೆ ಹೊರಡಲು ಸಿದ್ದನಾದೆ.
ರಿಜಿಸ್ಟರ್ ನಂಬರ್ ಟ್ವೆಂಟಿ ೧ ಕೂಗು ಬಂದಿತ್ತು ....ಹಿಯರ್ ಎಂದು ಕೈ ತೋರಿಸಿ ರಿಸಲ್ಟ್ ಕಾಪೀ ಕೈಲಿತ್ತು ಒಳಗೆ ನುಗ್ಗಿದೆ.
ಸಂದರ್ಭ ೪.
ಸೊ ಮಿಸ್ಟರ್ ....ಹಾ ನನಗೆ ಇಷ್ಟವಿಲ್ಲದ ಕೆಲ್ಸದ ಇಂಟರ್‌ವ್ಯೂ.
ಹದಿನೈದು ಇಪ್ಪತ್ತು ನಿಮಿಷದ ಬಳಿಕ ಬ್ಯಾಕ್ ಟು ಪೆವಿಲ್ಲಿಯನ್ ...ಹೊಟೆಲ್ ಗೆ ಹೋಗಿ ಊಟ ಮುಗಿಸಿದೆ ಸಮಯ ಮೂರು ೩೦ ಆಗಿತ್ತು.
ಮನೆಗೆ ವಾಪಸ್ ಆದೆ ರೂಮ್ ಗೆ ಹೋಗಿ ಮಲಗಿದೆ.
ಸಂಜೆ ಅರೌಂಡ್ ೭ ಟೆಂಪಲ್ ಕಡೆ ಹೊರಟೆ ನಮ್ಮ ಅಡ್ಡ ದಲ್ಲಿ ಯಾರು ಇರಲಿಲ್ಲ ಸುಮ್ಮನೇ ಕುಳಿತು ಇಂಟರ್‌ವ್ಯೂ ಬಗ್ಗೆ ಯೋಚಿಸಿದೆ.
"ವೀ ವಿಲ್ ಲೇಟ್ ಯೂ ನೋ" ಪದದಿಂದ ಅಂತ್ಯ ವಾಗಿತ್ತು ಸಂದರ್ಶನ.
ಒಬ್ಬ ಗೆಳೆಯ ಬಂದ "ಏನಾಯ್ತೋ ಇಂಟರ್‌ವ್ಯೂ ಹೇಗಾಯ್ತು,ಏನಂದ್ರ್ ಲೇ ಸೆಲೆಕ್ಟ್ ಅದ್ಯಾ ಹೇಗೆ....ಅವನ ಸರಪಳಿ ಪ್ರಶ್ನೆ.
ನೋ ರಿಸಲ್ಟ್ ಹೇಳಿಲ್ಲ ಇನ್ನೂ ...
ಅಯ್ಯೋ ಮರಾಯ ನಂ ಹುಡುಗರು ಸೆಲೆಕ್ಟ್ ಆದ್ರೂ ಅಂತ ಊರೆಲ್ಲ ಹೇಳ್ತವ್ರೆ ನೀನ್ ನೋಡಿದ್ರೆ ಇಲ್ಲ ಅಂತೀಯ.....
ಸಡನ್ ಆಗಿ ಫ್ಲ್ಯಾಶ್ ಆಯ್ತು ಯಾಕೆ ಯಾರು ಇಲ್ಲಿ ಇಲ್ಲವೆಂದು......!!!
ನಾನು ಬಂದಿದ್ರೆ ಸೆಲೆಕ್ಟ್ ಆಗ್ತಿದ್ನೇನೋ ....ಗೆಳೆಯ ತುಸು ಬೇಜಾರಿನಿಂದ ಪಿಸುಗುಟ್ಟಿದ.
ಯಾರ್ ಯಾರ್ ಸೆಲೆಕ್ಟ್ ಆಗಾವ್ರಂತೆ ? ಕೇಳಿದೆ...
ನೀನ್ ಹೇಳ್ಬೇಕಲೆ ಮಂಗ್ಯ,ಹೋದವ್ನು ನೀನೋ ನಾನೊ....ಗೆಳೆಯನ ರೆಮರ್ಕ್ ಕರೆಕ್ಟ್ ಇತ್ತು.
ಹ್ಮ್ ಒಸಿರು ಬಿಟ್ಟೆ....ಅಬ್ಬಾ ನಾನು ಆಗಿಲ್ಲ ನನ್ನ ಕುಶೀಗೆ ನಕ್ಷತ್ರವೇ ಸಾಕ್ಷಿ ಅನ್ನು ವಷ್ಟರಲ್ಲಿ ಆಶ್ಚರ್ಯ ಕಾದಿತ್ತು.
ನಾನು ಸೆಲೆಕ್ಟ್ ಆಗಿದ್ದೆ ಆರ್ಮೀ ಸರ್ವಿಸ್ ಗೆ ಅಂಡ್ ಐ ವಾಸ್ ದ ಫರ್ಸ್ಟ್ ವನ್ ದೇ ಸೆಲೆಕ್ಟೆಡ್ ....
ಮನೆಗೆ ಹೋಗಿ ಮಲಗಲು ಪ್ರಯತ್ನಿಸಿದೆ ಊಟಕ್ಕೆ ಹೋಗಲಿಲ್ಲ,ಬೆಳಿಗ್ಗೆ ಅಪ್ಪ ಬಂದು ಅವಸರ ಅವಸರ ವಾಗಿ ಎಬ್ಬಿಸಿದರು .
"ವಾಟ್ ಈಸ್ ಗೊಇನ್ಗ್ ಆನ್ ಅಪ್ಪ" ಎಂದು ನಿದ್ದೆ ಕಣ್ಣಲಿ ನನ್ನ ಪ್ರಶ್ನೆ.
ನಿನ್ನ ಹೆಸರು ಪೇಪರ್ ನಲ್ಲಿ ಬಂದಿದೆ ನೋಡು ಎಂದು ಅಪ್ಪ!!.
ನನ್ನ ಹೆಸರು ಕ್ರಮ ಸಂಕೆ ಅಲ್ಲಿ ನಮೂದಿಸಲಾಗಿತ್ತು.....ಹೂ ಸರಿ ಎಂದು ಮಲಗಿದೆ.
ಯುವಕರನ್ನು ಉತ್ತೇಜಿಸಲು ಹಾಗೆ ಪ್ರಕಟಿಸುವುದು ವಾಡಿಕೆಎಂತೆ.....ವನ್ಸ್ ಅಗೈನ್ ಇಟ್ ವಾಸ್ ಇನ್ ಪ್ರಜಾವಾಣಿ ಬಟ್ ನಾಟ್ ಆನ್ ದ ಫ್ರಂಟ್ ಪೇಜ್.