ಹಿತನುಡಿ

ಹಿತನುಡಿ

ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಇವೆಲ್ಲ ಹಿಂದಿನವರ ಗಾದೆ ಮಾತಾದರೆ, ಇಂದಿನವರು ಹೀಗೆ ಹೇಳಬಹುದೆ? `ಕನ್ನಡ ಬಲ್ಲವನಿಗೆ ಕೆಲಸವಿಲ್ಲ'