ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ
ಪ್ರಿಯ ಸಂಪದ್ಮಿತ್ರ ಶ್ರೀಧರ್ ಬಂಡ್ರಿಯವರ ನರಿ-ಕರಡಿಯ ಕತೆ ಓದಿ ಒಂದು ಹಳೆಯ ಇ-ಮೆಯಿಲ್ ಕತೆ ನೆನಪಾಯಿತು.
ಆಮೆ, ಮೊಲಗಳ ಪಂದ್ಯದ ಈಸೋಪನ ನೀತಿಕತೆ ನಮಗೆಲ್ಲ ತಿಳಿದದ್ದೇ ಆಗಿದೆ.
ಆ ಕತೆ ನಡೆದು ೨೬೦೦ ವರ್ಷಗಳೇ ಕಳೆದಿವೆ.
ಇಪ್ಪತ್ತು-ಇಪ್ಪತ್ತೊಂದನೇ ಶತಮಾನದ ಆಮೆ, ಮೊಲಗಳು ಐಐಎಂ, ಹಾರ್ವರ್ಡ್ ಗಳಲ್ಲಿ ಎಂ.ಬಿ.ಏ. ಓದಿ ಜಾಣರಾಗಿವೆ.
ಈ ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ ಇಲ್ಲಿದೆ. ಓದಿ ಆನಂದಿಸಿ. ಇದರ ನೀತಿಪಾಠಗಳನ್ನು ತಿಳಿದುಕೊಳ್ಳಿ.
To sum up- the story of the hare and tortoise has much to say:
Chief among them are that fast and consistent will always beat slow and
steady; work to your competencies; pooling resources and working as a team will always beat individual performers; never give up when faced with
failure; & finally, compete against the situation - not against a rival.

Rating
Comments
ಉ: ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ
ಉ: ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ
In reply to ಉ: ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ by makara
ಉ: ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ