ನಿದ್ದೆಯಿಂದ ಆದ ನನ್ನ ಅನುಭವಗಳು

ನಿದ್ದೆಯಿಂದ ಆದ ನನ್ನ ಅನುಭವಗಳು

ನಮಸ್ಕಾರ,

ನಿದ್ದೆಯಿಂದ ನಾನು ಬಹಳ ಅನುಭವಿಸಿದ್ದೇನೆ. ನಿಮೊಂದಿಗೆ ಕೆಲವು ಸನ್ನಿವೇಶಗಳನ್ನು ಹೇಳಬಯಿಸುವೆ..

ಒಂದು :

ನಾನು P.U. ಓದುತಿದ್ದಾಗ, ನನ್ನ ಅಕ್ಕಳನ್ನು ಮಂಗಳೂರಿಗೆ ಬಿಟ್ಟು ಉಡುಪಿಗೆ ಹಿಂದಿರುಗುತಿದ್ದೆ.. ಅವಾಗ ನಿದ್ದೆ ತಡಿಯದೆ ಮನಿಪಾಲ್ ಮುಟ್ಟಿದೆ.. ಅವಾಗ ಸಮಯ ರಾತ್ರಿ ೧೦ ಘಂಟೆ... ಅಲ್ಲೆಲ್ಲಾ ೧೦ ಆದ ತಕ್ಶಣ ಮನೆಗೆ right..... ನನಗೆ ಯಾವುದೆ bus ಸಿಗಲಿಲ್ಲ... ನಂತರ ೧ km ನಡೆದು ಬರುತಿದ್ದೆ.. ಒಬ್ಬ ಆಟೋದವನು ೨km ತನಕ ಬಿಟ್ಟ -- ಕಾರಣ ಅದು ಅವನ ಮನೆಗೆ ಹೂಗುವ ದಾರಿ ಅಂತ... ನಂತರ ಮತ್ತೆ ೩ km ನಡೆದು ಮನೆಗೆ ಹೂದೆ... ಮ್ ಮ್ ನನ್ನ ತಾಯಿ ನನಗೋಸ್ಕರ ಕಾಯುತಿದ್ದಳು.. ಅದು ನಿದ್ದೆ ಮಾಡಿ ಎಲ್ಲಾದರು ಹೋದರೆ ಅಂತ !!!

ಹೀಗೆ ಇನ್ನು ಹಲವು ಅನುಭವಗಳು ಇವೆ.... ಮುಂದೆ ಹೇಳುವೆ..

Rating
No votes yet

Comments