ಸ್ಪೂರ್ತಿ ಮಾತುಗಳು
ಕ್ರಿಕೆಟ್... ಹನ್ನೊಂದು ಜನರು ಆಡುವ ಈ ಆಟವನ್ನ ದೇಶವಿಡೀ ನಿದ್ದೆ ಕೆಟ್ಟು ನೋಡುತ್ತಿರುತ್ತದೆ. ಇದು ಕೊಲ್ಲುವ ಆಟ... ಕೋಚ್ ನನ್ನ, ಮನುಷ್ಯರನ್ನ, ಆತ್ಮವನ್ನ, ಸ್ಪೂರ್ತಿಯನ್ನ... ಸ್ಟೇಡಿಯಂಗಳನ್ನ ಸುಟ್ಟಿತ್ತು, ಹೃದಯಗಳನ್ನ ಸುಟ್ಟಿತ್ತು... ಆದ್ರೂ ಆಟ ಮಾತ್ರ ಜೀವಂತ... ಯಾಕಂದ್ರೆ ಅದೇನೇ ಆದ್ರೂ ಆಟ ಮಾತ್ರ!!!