ಕಳೆದುಕೊಳ್ಳಲು ಮನಸಿಲ್ಲ ... By shivaram_shastri on Tue, 01/17/2012 - 20:17 ಬಣ್ಣದ ಕನಸುಗಳನ್ನು ಕಾಣುವ ಶಕ್ತಿ ಕಡಿಮೆಯಾಗುತ್ತಿದೆ ನನಗೆ ದಿನ-ದಿನಕ್ಕೂ ... ಮನಸಿಲ್ಲ ಕಳೆದುಕೊಳ್ಳಲು ಇದ್ದ-ಬಿದ್ದ ಕನಸುಗಳನ್ನೂ ... ಹಾಗಾಗಿ ಆ ಕನಸುಗಳನ್ನು ನನಸಾಗಿಸುವ ಗೋಜಿಗೇ ಹೋಗದಿದ್ದರೆ ಹೇಗೆ? Rating Select ratingGive it 1/5Give it 2/5Give it 3/5Give it 4/5Give it 5/5 No votes yet