ಹದವರಿತು ದುಡಿ

ಹದವರಿತು ದುಡಿ

ಸಂಪಾದನೆಯ ಹಾದಿಲಿ ಸಂಸಾರ ಸೊರಗದಿರಲಿ

ಸಮರಸವು ಎಂದೆದೂ ಹಿಂದೆ ಸರಿಯದಿರಲಿ

ಮನೆಯಲ್ಲಿ ಕಿಲಕಿಲನಗು ಮಾಯವಾಗದಿರಲಿ

ಹದವರಿತು ದುಡಿ ನೀನು- ನನ ಕಂದ ||

Rating
No votes yet

Comments