ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಸ್ನೇಹಿತರೆ,
ಹೀಗೆ ನಾನು ಒಬ್ಬ ಪತ್ರಕರ್ತನ ಬ್ಲಾಗ್ ಓದುತಿದ್ದಾಗ,ನನ್ನ್ನ ಮನಸಿನಲ್ಲಿ ಮೂಡಿದ ಒಂದು ವಿಚಾರ.
ಇತ್ತೀಚಿನ ಚಲನಚಿತ್ರಗಳು ಅಥವಾ ಇತ್ತೀಚಿನ ದಾರವಾಹಿಗಳು (ಕನ್ನಡ ಅಥವಾ ಬೇರೆ ಯಾವುದೇ ಭಾಷೆ)ನಮ್ಮನ್ನು ದಾರಿ ತಪ್ಪಿಸುತ್ತಿದಿದೆಯೇ???? ಅಂದರೆ ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಇದು ಬರಿ ಮಕ್ಕಳಿಗೆ ಮಾತ್ರ ಅಲ್ಲ ಇದು ದೊಡ್ಡವರಿಗೂ ಸಹ ದುಷ್ಟಪರಿನಾಮ ಬೀರಿದೆ.
ಹೀಗೆ ಮೊನ್ನೆ ಒಂದು ಹಿಂದಿ ಸಿನಿಮಾ ನೋಡಿದೆ ಅದರಲ್ಲಿ ಇಬ್ಬರ ದಂಪತಿಗಳ ನಡುವೆ ತೆಗೆದ ಒಂದು ಚಿತ್ರ,ಅದರಲ್ಲಿ ಒಬ್ಬಬರು ತನ್ನ ಮನಸಿಗೆ ಮೆಚ್ಚಿದ ಸಂಗತಿಯನ್ನು ಹುಡುಕಿಕೊಂಡು ಹೋಗೋತಾರೆ??? ಅದು ಮದುವೆಯಾದ ೮ ವರ್ಷಗಳ ನಂತರ ಇದು ಎಂತಹ ಸಂಸ್ಕೃತಿ ಅದು ನಮ್ಮ ಬಾರತದಲ್ಲಿ,ಇಂತಹ ಚಿತ್ರಗಳನ್ನ ತೆಗೆದು ಸಮಾಜವನ್ನು ತಪ್ಪು ತಿಳುವಳಿಕೆ ನೀಡುತಿರುವ ನಿರ್ದೇಶಕರಿಗೆ ಏನು ಹೇಳೋಣ????
ಸಂಬಂಧಗಳನ್ನ ಎಷ್ಟು ನಿರಾಯಾಸವಾಗಿ ಕಿತ್ತು ಹಾಕೊತಾರೆ ಇಂದಿನ ಚಿತ್ರಗಳಲ್ಲಿ ಅದನ್ನ ನೋಡಿದ ನಮ್ಮ ಮಕ್ಕಳು ಇದೆ ಜೀವನ ಅನ್ನು ಪರಿಪಾಟಕ್ಕೆ ಬಂದಿದಾರೆ.ಹಾಗೆಯೆ ದ್ವೇಷ ಅದೆಲ್ಲ ತೋರಿಸುತಾರೆ ಇದೆಲ್ಲ ಹೀಗೆ ಅನ್ನು ನಂಬಿಕೆಗೆ ಇಂದಿನ ಪೀಳಿಗೆ ಬಂದು ಬಿಟ್ಟಿದೆ,ನಮ್ಮ ಮನೆಯ ಪಕ್ಕದ ಮನೆ ಹುಡುಗಿ ಕೇವಲ ೩ನೇ ತರಗತಿ ಓದುತಿದ್ದಾಗ ಲವ್ ಮಾಡೋವದರ ಬಗ್ಗೆ ಹೇಳುತಿದ್ದಳು,ಅಂತಹ ಸ್ಥಿತಿಗೆ ತಲುಪಿದೆ ಇಂದಿನ ಪೀಳಿಗೆ,ಇದು ಒಂದೇ ಅಲ್ಲ ಇವಗಿನ ಡ್ರೆಸ್ ಕೋಡ್,ಮಾತು, attitude ಎಲ್ಲ ಬದಲಾಗುತಿದೆ... ಇಂತಹ ಎಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ??
ಯಾಕಂದರೆ ಟಿವಿ ಮಾಧ್ಯಮ ನಮ್ಮ ದೇಶದಲ್ಲಿ ಒಂದು ಪ್ರಬಾವಿ ಮಾಧ್ಯಮ ಅಂತಹದರಲ್ಲಿ ಇವರಗಳು ಇಂತಹ ಚಿತ್ರಗಳನ್ನೂ/ದಾರಾವಾಹಿಗಳು/ Reality show ತೆಗೆದರೆ ಹೇಗೆ??
Comments
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by SRINIVAS.V
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by venkatb83

In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by ಆರ್ ಕೆ ದಿವಾಕರ
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by rashmi_pai
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by santhosh_87
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by Ambikapraveen

In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by gururajkodkani
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by Ambikapraveen
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by gururajkodkani
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by venkatb83
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by muneerahmedkumsi
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ???
In reply to ಉ: ಮಾದ್ಯಮಗಳು ನಮ್ಮನ್ನು ತಪ್ಪು ದಾರಿಗೆ ಎಳೆಯುತಿದೆಯೇ??? by Manjunatha D G