ಷುಮ್ಮ್ನೆ!! By harishsharma.k on Tue, 01/24/2012 - 13:09 ಕವನ ನೊಂದು ಬರೆದು ಅದ ನೆನೆದು ನೋಯುವುದಕ್ಕಿಂತ ನುಂಗಿ ನೋವನುಭವಿಸುವುದೇ ಲೇಸು ..ನೋಯುತ್ತಾ ಅತ್ತು ರೋದಿಸುವುದಕಿಂತಕುಡಿಯಲೊಂದಿಷ್ಟು ಕಾಸುವ್ಯಯಿಸುವುದೆಷ್ಟು ಸೊಗಸುಅಲ್ಲವೇ ಬಾಸೂ.........................................? Log in or register to post comments