ಸುಮ್ಮ್ನೆ!!

ಸುಮ್ಮ್ನೆ!!

ಕವನ

ನೊಂದು  ಬರೆದು  ಅದ  ನೆನೆದು  ನೋಯುವುದಕ್ಕಿಂತ 
ನುಂಗಿ  ನೋವನುಭವಿಸುವುದೇ  ಲೇಸು ..

ನೋಯುತ್ತಾ  ಅತ್ತು  ರೋದಿಸುವುದಕಿಂತ
ಕುಡಿಯಲೊಂದಿಷ್ಟು  ಕಾಸು
ವ್ಯಯಿಸುವುದೆಷ್ಟು  ಸೊಗಸು
ಅಲ್ಲವೇ  ಬಾಸೂ.........................................
?