ಮುಂದೊಮ್ಮೆ
ಕವನ
ಹನಿ ಹನಿ ಸೇರಿತು, ಮನದಿ
ದನಿ ದನಿ ಕೂಡಿತು ಪದದಿ
ಚಾಟಿ, ಬುಗುರಿಯ ಆಟದಲಿ,
ಬಣ್ಣ ಬಣ್ಣದ ಕನಸುಗಳು ತಿರುಗುತ
ಕನಸು ನನಸುಗಳ ಮಧ್ಯೆ
ಕೂಡಿ, ಕಳೆಯುವ ವಿದ್ಯೆ
ಬರುವುದೇನೋ, ಸಿಗುವುದೇನೋ
ಬಾಳು ಹಸನಾಗಬಹುದೇನೋ
ಆಶಯ, ಭಾಷೆಯ ಊರುಗೋಲಿನ
ಸರಸದಲ್ಲಿ, ಬಾಳಲಿ ಮುಂದೊಮ್ಮೆ
ಬರಬಹುದು, ಹುಸಿನಗು, ಹುಸಿ ಆಸೆ,
ಹಸನಾಗಬಹುದೇನೋ ಮುಂದೊಮ್ಮೆ
ಮುಂದೊಮ್ಮೆ
Comments
ಉ: ಮುಂದೊಮ್ಮೆ
In reply to ಉ: ಮುಂದೊಮ್ಮೆ by siddhkirti
ಉ: ಮುಂದೊಮ್ಮೆ
ಉ: ಮುಂದೊಮ್ಮೆ
In reply to ಉ: ಮುಂದೊಮ್ಮೆ by mmshaik
ಉ: ಮುಂದೊಮ್ಮೆ
ಉ: ಮುಂದೊಮ್ಮೆ
In reply to ಉ: ಮುಂದೊಮ್ಮೆ by venkatb83
ಉ: ಮುಂದೊಮ್ಮೆ
ಉ: ಮುಂದೊಮ್ಮೆ
ಉ: ಮುಂದೊಮ್ಮೆ