ಅಲ್ಲಿ ನನ್ನತನವಿತ್ತೇನೆ?
ಅಲ್ಲಿ ನನ್ನತನವಿತ್ತೇನೆ?
ಸಖೀ,
ನನ್ನಂತೆ
ನುಡಿಯುವವರನ್ನು,
ನನ್ನಂತೆ
ಬರೆಯುವವರನ್ನು,
ನನ್ನಂತೆ
ಪ್ರೀತಿಸುವವರನ್ನು,
... ಕೇಳಿರಬಹುದು,
ಓದಿರಬಹುದು,
ಅರಿತಿರಬಹುದು,
ನೀನು;
ಆದರೆ,
ಒಂದು
ಮಾತು
ಮುಚ್ಚುಮರೆ
ಇಲ್ಲದೇ
ಹೇಳಿಬಿಡು
ನೀನು,
ಅವರಲ್ಲಿ,
ನನ್ನತನವ
ಕಂಡಿದ್ದೆಯೆಂದರೆ
ನಿನ್ನಾಣೆಗೂ
ಒಪ್ಪುತ್ತೇನೆ
ನಾನು!
****
Rating
Comments
ಉ: ಅಲ್ಲಿ ನನ್ನತನವಿತ್ತೇನೆ?
In reply to ಉ: ಅಲ್ಲಿ ನನ್ನತನವಿತ್ತೇನೆ? by venkatb83
ಉ: ಅಲ್ಲಿ ನನ್ನತನವಿತ್ತೇನೆ?