ವಿನುತ(ವನಿತ)

ವಿನುತ(ವನಿತ)

ಬರಹ

ನಿನ್ನ ಕೀರ್ತಿ ಏರಲಿ

ದಿಗಂತ

ನಿನ್ನ ಸಾದ(ಧ)ನೆಗೆ

ನನ್ನ ಹೃದಯಾಭಿನಂದನೆ

ಅನಂತಾನಂತ

ಸದಾ ಹಸಿರಾಗಿರಲಿ

ಪ್ರೀತಿ,ವಾತ್ಸಲ್ಯ,ಅನುಕಂಪ

ನಿನ್ನಲ್ಲಿ ಸಿರತ

ಬದುಕಲ್ಲಿ ಗೆಲುವು ಸಿಗಲಿ

ನಿನಗೆ ಸತತ

-ವೆಂ ಕೃ ಬಿ ಎಂ ಎಸ್ ಸಿ ಇ