ನೋವು ನಿನಗಿರಲಿ ಸಂತಸ ಎಲ್ಲರಿಗಾಗಿರಲಿ

ನೋವು ನಿನಗಿರಲಿ ಸಂತಸ ಎಲ್ಲರಿಗಾಗಿರಲಿ

ನಿನ್ನೆಲ್ಲ ನೋವು ನಿನಗಿರಲಿ, ಅನ್ಯರನದು ಭಾದಿಸದಿರಲಿ
ನಿನ್ನ ದಾರಿದ್ರ ನಿನಗಿರಲಿ, ಅನ್ಯರಿಗದೆಂದೂ ತಟ್ಟದಿರಲಿ
ನಿನ್ನ ದುರ್ವಿಧಿ ನಿನಗಿರಲಿ, ಅನ್ಯರನದು ಕಾಡದಿರಲಿ
ನಿನ್ನ ಸಂತಸದ ಕ್ಷಣಗಳೆಲ್ಲರಿಗಾಗಿರಲಿ - ನನಕಂದ

Rating
No votes yet

Comments