ಕನ್ನಡ ಚಿತ್ರ-ತಾರೆಗಳು- ಉಪೇಂದ್ರ ಮತ್ತು ರಮ್ಯ - ಟ್ವಿಟ್ತರ್ ನಲ್ಲಿ ......

ಕನ್ನಡ ಚಿತ್ರ-ತಾರೆಗಳು- ಉಪೇಂದ್ರ ಮತ್ತು ರಮ್ಯ - ಟ್ವಿಟ್ತರ್ ನಲ್ಲಿ ......

ಚಿತ್ರ

  -

ತಾರೆ- ರಮ್ಯ  ಅವ್ರು  ಅದಾಗಲೇ ಟ್ವಿಟ್ತರ್ ನಲ್ಲಿ   ಇದ್ದಾರೆ(@divyaspandana )-
http://twitter.com/#!/divyaspandana, 

>>>೬೩,೭೭೮ ಜನ ಹಿಮ್ಬಾಲಕರು !! 

ಅವ್ರೆ  
 
ಈಗ ಉಪೇಂದ್ರ ಅವರನ್ನು ಟ್ವಿಟ್ತರ್ ಗೆ ಕರೆ ತಂದಿದ್ದಾರೆ
 
(http://twitter.com/#!/realupendra ).
.(೧,೯೩೫   ಜನ)  ಹಿಂಬಾಲಕರನ್ನ ಪಡೆದಿದ್ದಾರೆ.. 

ಸಿನೆಮಾ-ಚಿತ್ರ  ನಟರ ಬಗ್ಗೆ ವಿಶೇಷ ಒಲವಿರುವವರು,
ಟ್ವಿಟ್ತರ್ ಗೆ ಹೋಗಿ ಅಲ್ಲಿ  @realupendra  ಎಂದು  ಉಪೇಂದ್ರ ಗಾಗಿ, ಟೈಪಿಸಿ
ಈ ಬಗ್ಗೆ ಹೆಚ್ಚ್ಚಿನ ಮಾಹಿತಿ ನೋಡಬಹುದು..
ಅವ್ರ ಹಿಂಬಾಲಕರಾಗಬಹುದು ...!!
 
 
ಅವ್ರ ಇತ್ತೀಚಿನ ಚಿತ್ರಗಳು, ಮುಂಬರುವ ಚಿತ್ರಗಳು ಖಾಸಗೀ ವಿಷಯ - ವಿಚಾರವನ್ನ್ನೂ ಅವ್ರು ನಿಮ್ಮೊಡನೆ ಹಂಚಿಕೊಳ್ಳಲಿದ್ದಾರೆ.. ನಿಮಗೆ ಅಧ್ರುಸ್ಟ ಇದ್ರೆ, ಅವರೂ ನೀವ್ tweet  ಮಾಡುವಾಗಲೇ ಆನ್ ಲೈನ್ ಇದ್ರೆ ಆಗಲೇ ಉತ್ತರಿಸಲಿದ್ದಾರೆ,
ಇಲ್ಲವಾದರೂ ಆಮೇಲೆ ಉತ್ತರಿಸುವರು..

ಒಟ್ಟಿನಲ್ಲಿ ಈ ಮೂಲಕ ತಾರೆಗಳೇ ನೇರವಾಗಿ ಅಭಿಮಾನಿಗಳ ಸಂಪರ್ಕಕ್ಕೆ ಬರುವರು..... 





ಚಿತ್ರ ಮೂಲ : ಟ್ವಿಟ್ತರ್ 

ಒಟ್ಟಿನಲ್ಲಿ ಹಾಲಿವುಡ್- ಬಾಲಿವುಡ್ ನಟ-ನಟಿಯರ ಹಾದಿಯನ್ನ ನಮ್ಮ ಕನ್ನಡ  ನಟ-ನಟಿಯರೂ ತುಳಿದರು:))))) 
Rating
No votes yet