ನಾವು ಭಾರತೀಯರು- ವಿವಿಧತೆ-ಏಕತೆ.......................

ನಾವು ಭಾರತೀಯರು- ವಿವಿಧತೆ-ಏಕತೆ.......................

ಚಿತ್ರ

 ದೆಹಲಿ ದೇಶದ ಆಡಳಿತ ರಾಜಧಾನಿಯಾಗಿ,

೨೮ ರಾಜ್ಯಗಳು,

 ಕೇಂದ್ರಾಡಳಿತ ಪ್ರದೇಶಗಳು

ಅಂಡಮಾನ್ -ನಿಕೊಬಾರ್ ,

ಪಾಂಡಿ ಚೆರ್ರಿ ,

ದಾದ್ರ ನಗರ್ ಹವೇಲಿ,

ದಮನ್ ಡಿಯೂ,

ಲಕ್ಚ್ವ ದ್ವೀಪ -

ಚಂಡೀಗಢ 

ವಿವಿದ ಜಾತಿ-ಪಂಗಡ-

ಮತಾಚರಣೆ,

ಸಾಹಿತ್ಯ-ಸಂಸ್ಕೃತಿ.ಗಳ ತಾಣ - ನಮ್ಮ ಭರತ ಭೂಮಿ.. 

ಅತಿ ದೊಡ್ಡ ರಾಜ್ಯವೂ- ಅತಿ ಚಿಕ್ಕ ರಾಜ್ಯವೂ  ಇರವ  ದೇಶದಲಿ  ಕೆಲ ದೊಡ್ಡ-ಸಣ್ಣ-ಪುಟ್ಟವಿಷಯಗಳಿಗಾಗಿ  ಆಗಾಗ ನಮ್ಮಂ ನಮ್ಮಲ್ಲೇ   ಅಭಿಪ್ರಾಯ ಬೇದ- ವಾದ ವಿವಾದ,

ಅದು ನೀರಿನ ವಿಷಯದಲ್ಲಿ,

ಗಡಿ ವಿಷಯದಲ್ಲಿ

ಅದು ಪೂರ ಅತಿರೇಕಕ್ಕೆ  ಹೊಗಿದು  ಕಡಿಮೆ ಅನ್ನಬಹುದು..

ಈಗೀಗ 'ಮುಲ್ಲ ಪೆರಿಯಾರ್ ಆಣೆ ಕಟ್ಟೆಯ  ವಿಷಯದಲ್ಲಿ ಕೇರಳ ಮತ್ತು ತಮಿಳು ನಾಡು ನಡುವೆ  ಬಿಸಿವಾತಾವರಣವಿದೆ.. ಎರಡೂ ರಾಜ್ಯಗಳ   ವಾದವೂ  ಕಗ್ಗನ್ತಾಗಿದ್ದು ಕೇಂದ್ರ ಸರಕಾರ 'ಅತ್ತ ದರಿ ಇತ ಪುಲಿ'ಎಂಬ ಸ್ತಿತಿಯಲ್ಲಿದೆ!

 

ಇಸ್ಟೆಲ್ಲಾ ಅಬಿಪ್ರಾಯ  ಬೇಧ, ವಾದ ವಿವಾದಗಳು  ಇರವ ನಮ್ಮ  ಜನ , ನಮ್ಮ ದೇಶದ ಮೇಲೆ  ಅನ್ಯರಾಷ್ಟ್ರಗಳು  ಯುದ್ಧಕ್ಕೆ ನಿಂತಾಗ ಒಟ್ಟಾಗಿ ಒಗ್ಗಟ್ಟಾಗಿ ನಿಂತದ್ದು  ಕಣ್ಣ ಮುಂದಿದೆ.. 

ಕಾರ್ಗಿಲ್ ಯುದ್ಧ,

ಮುಂಬೈ ಮೇಲೆ ಉಗ್ರರ ಧಾಳಿ 

ಉದಾಹರಿಸಬಹುದು..

 

ಕೆಲ ವಿಷಯಗಳಿಗಾಗಿ  ನಮ್ಮ ನಮ್ಮಲೇ ಕಚಾಡೋ  ನಾವುಗಳು ದೇಶದ  'ಹಿತಾಸಕ್ತಿಯ' ಪ್ರಶ್ನೆ ಬಂದಾಗ  ಒಟ್ಟಾಗಿ ಒಗ್ಗಟ್ಟಾಗಿ  ನಿಂತುದು ,

'ವಿವಿದತೆಯಲ್ಲಿ ಏಕತೆ ಎನ್ನುವ  ಮಾತನ್ನ ನಿಜ ಮಾಡಿದೆ...

 

 ಒಗ್ಗಟ್ಟು  ಹೀಗೆಯೇ ಇರಲಿ,

ಭಾರತ ನಿಜವಾದ ಅರ್ಥದಲಿ ಪ್ರಕಾಶಿಸಲಿ,

ಅನ್ಯ ದೇಶಗಳಿಗೆ ಬೆಳಕನಿವ ದೀವಿಗೆಯಗಲಿ 

ಎಂಬ ಹಾರೈಕೆಯೊಂದಿಗೆ ..... 

 

 

ರಾಜ್ಯ                                                            ರಾಜಧಾನಿ



States


Capital


Andhra Pradesh


Hyderabad


Arunachal Pradesh


Itanagar


Assam


Dispur


Bihar


Patna


Chhattisgarh


Raipur


Goa


Panaji


Gujarat


Gandhinagar


Haryana


Chandigarh


Himachal Pradesh


Shimla


Jammu and Kashmir


Srinagar (Summer capital)
Jammu (Winter capital)


Jharkhand


Ranchi


Karnataka


Bangalore


Kerala


Thiruvananthapuram


Madhya Pradesh


Bhopal


Maharashtra


Mumbai


Manipur


Imphal


Meghalaya


Shillong


Mizoram


Aizawl


Nagaland


Kohima


Orissa


Bhubaneswar


Punjab


Chandigarh


Rajasthan


Jaipur


Sikkim


Gangtok


Tamil Nadu


Chennai


Tripura


Agartala


Uttar Pradesh


Lucknow


Uttaranchal


Dehradun


West Bengal


 

 

  ಸರ್ವರಿಗೂ

 

*********ಗಣ ರಾಜ್ಯೋತ್ಸವದ ಶುಭಾಶಯಗಳು*********                                                                                                  

  

 

ಚಿತ್ರ ಮೂಲ:

http://www.facebook.com/group.php?gid=137125529658583

 

 

 

 

 

ಇನ್ನಸ್ಟು ಮಾಹಿತಿಗಾಗಿ  ಇಲ್ಲಿ ಕ್ಲಿಕಿಸಿ ...

http://www.incredibleindia.org/

 

 

Rating
No votes yet

Comments