ಮನಸು ಮಗ್ಗಲು ಬದಲಿಸಿದೆ..
ಕವನ
" ಮನಸು ಮಗ್ಗಲು ಬದಲಿಸಿದೆ..
ನನ್ನವುಗಳು ಬದಲಾಗಿವೆ
ಇಲ್ಲಿ ನನ್ನದೆನೂ ತಪ್ಪಿಲ್ಲಾ
ಇದಕ್ಕೆ ಯಾರೂ ಹೊರತಾಗಿಲ್ಲಾ
ಬದುಕಿಗೆ ಬದಲಾವಣೆಯೆ ಚಕ್ರ
ಮನಸಿಗೆ ಮನಸಾಕ್ಶಿಯೆ ಮಿತ್ರ
ನಾನು ತಿಳಿದಿರುವದೆ ಕೊನೆ ಅಲ್ಲಾ
ತಿಳಿದುಕೊಳಬೆಕಿರುವುದಕ್ಕೆ ಕೊನೆಯೆ ಇಲ್ಲಾ...!
- Log in to post comments