ಝೆನ್ ನ‌ ರೂಪಗಳು...3

ಝೆನ್ ನ‌ ರೂಪಗಳು...3

ಕವನ

 ತುಂಬಾ ಚೂಪಾದ

ಉಗುರುಗಳೂ ಇವೆ

ಮಾತುಗಳಿಗೆ...!!

*   *   *  *   *

    ಪ್ರೀತಿಗಸ್ಟೇ

   ಸ್ವರ್ಗವನ್ನು

ವ್ಯಾಖ್ಯಾನಿಸುವ

ಹಕ್ಕಿದೆ...!!

*  *   *  *  *

ಜಗತ್ತಿನ ಎಲ್ಲಾ

ದಾರ್ಶನಿಕತೆ

ಈ ಮಣ್ಣಲ್ಲಡಗಿದೆ...!!

*    *    *   *   *

ಬೆಂಕಿಯಲ್ಲೂ

ಬದುಕಿನ ಅವಶೇಸಗಳಿವೆ...!!

*    *   *    *   *

Comments