ಸಮಾಜ್ ಕೇ ಟೇಕೇಧಾರ್
ಬರಹ
ಸ್ವಾಮಿ,
ಸಂಪದದಲ್ಲಿ ಕೆಲವೊಮ್ಮೆ ಆಗುವ ವಾದ ವಿವಾದಗಳನ್ನು ನೋಡಿದರೆ, ಹೀಗೆ ಅನ್ನಿಸಿದ್ದಿದೆ, ನಾವ್ಯಾಕೆ ನಮ್ಮ ಸಮಾಜ ನಮ್ಮ ಮೂಗಿನ ನೇರಕ್ಕೇ ಇರಬೇಕು ಅಂತ ಆಸೆ ಪಡ್ತೀವಿ? ಅದೂ, ನಮ್ಮ ಮೂಗಿನ ನೇರದಲ್ಲಿ ಏನಿದೆ ಅನ್ನೋದನ್ನೂ ಸರಿಯಾಗಿ ಅರ್ಥೈಸಿಕೊಳ್ಳದೇ.. ಅಂದರೆ, ನಾವುಗಳು ನಮ್ಮನ್ನೇ 'ಸಮಾಜ್ ಕೇ ಟೇಕೇಧಾರ್' ಅಂತ ಘೋಷಿಸಿಕೊಳ್ಳೋದಿಂದಾನೇ ಹೀಗೆ ಹೊಡೆದಾಡಿಕೊಳ್ಳುವುದು, ನಾನು ಹೇಳಿದ್ದೇಸರಿ, ನಾನು ಹೇಳಿದ್ದೇಸರಿ ಅಂತ ನನ್ನ ಅನಿಸಿಕೆ ;).. ಈ ಪದವಿಯಿಂದೀಗಲೇ ರಿಸೈನ್ ಮಾಡಿಬಿಡುವ ಹಾಗಿದ್ರೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re: ಸಮಾಜ್ ಕೇ ಟೇಕೇಧಾರ್