ಬಣ್ಣ ಬದಲಾಯಿಸುವರು
ಕವನ
"ತಿಳಿಯುವದು ಹೇಗೆ ಬಣ್ಣ ಬಳಿದುಕೊಂಡವರನ್ನು
ತಿಳಿಯುವದು ಹೇಗೆ ಬಣ್ಣ ಬದಲಾಯಿಸುವರನ್ನು
ಅವರ ಬಣ್ಣ ನಾ ತಿಳಿಯಲು ಹೋಗಿ
ನನ್ನತನವೆ ಅವರ ಮುಂದೆ ಕಳೆದುಹೋಗಿ
ಕದಡಿ ಹೋಗಿದೆ ಮನಸಿನ ಶಾಂತಿ
ಸಿಗುವುದೆಂದು ಇವರು ಮಾಡುವ ಮೋಸದಿಂದ ಮುಕ್ತಿ....!
- Log in to post comments