ಮೇನಕಾ-ಮೋನಿಕಾ

ಮೇನಕಾ-ಮೋನಿಕಾ

ಕವನ

ಅಪ್ಪ ಹುಡುಕಿದರು ಮಗನಿಗಾಗಿ ಹುಡುಗಿಯನ್ನು

ಹೆಸರು ಮೇನಕಾ

ಮಗ ಮೊದಲೇ ಹುಡುಕಿಕೊಂಡಿದ್ದ ಅಮೆರಿಕದಲ್ಲಿ ಹುಡುಗಿಯನ್ನು

ಹೆಸರು ಮೋನಿಕಾ

Comments