ವಿಲ್ಲು-ಡೆವಿಲ್ಲು

ವಿಲ್ಲು-ಡೆವಿಲ್ಲು

ಕವನ

ಯಾವಾಗ ಬರೆಯುತ್ತಾನೆ

ಈ ಮುದುಕ ವಿಲ್ಲು

ಎಂದು ಕಾಯುತ್ತಿದ್ದ ಮಗನೇ

ಅಪ್ಪನ ಪಾಲಿಗೆ ಡೆವಿಲ್ಲು!

Comments