ಮಗ.....
ಬರಹ
ಅವನನ್ನು ನಾನಾಗಿಯೇ ಹುಡುಕಿ ಹೋಗೋಣವೆಂದರೆ ಅವನ ಫೋಟೋ ಕೂಡಾ ನನ್ನಲ್ಲಿ ಇಲ್ಲ...
ಅವನನ್ನು ಬಿಟ್ಟ ವಿಧ್ಯಾರ್ಥಿ ನಿಲಯ,ಶಾಲೆಗಳಲ್ಲಿ ವಿಚಾರಿಸಿದಾಗ ಹಳೆ ಜನ ಯಾರೂ ಇಲ್ಲ.. ಇಷ್ಟು ದೊಡ್ಡ ನಗರದಲ್ಲಿ ನನ್ನ ಮಗ ಎಲ್ಲಿದ್ದಾನೆ... ಎದೆಯಲ್ಲಿ ಸುಡು ತಾಪ ಹೋತ್ತ ಆ ತಾಯಿ ಹುಚಿಯಂತೆ ಆತ್ತ್ತಿತ್ತ ಓಡಿ ಬೆವರಿ ಬಾಡಿ, ಬೆಂಡಾಗಿ.....ಕೊನೆಗೆ ಎಲ್ಲವನ್ನು ಬಿಟ್ಟು ಹಾಸಿಗೆ ಹಿಡಿದದ್ದೆ ಬಂತು....
ಆದರೂ ಆ ಮಗ ಇನ್ನು ಬರಲ್ಲಿಲ್ಲ.............