ತೃಪ್ತಿಪಡುವುದ ಕಲಿ

ತೃಪ್ತಿಪಡುವುದ ಕಲಿ

ನಿನ್ನ ಕೆಲಸವೆ ನಿನಗೆ ಸಂತಸವ ನೀಡದಿರೆ

ಅನ್ಯರ ಕೆಲಸವೆಂತು ಹಿಡಿಸುವುದು ನಿನಗೆ

ಇರುವುದ ಸರಿಪಡಿಸಿ ತೃಪ್ತಿಪಡುವುದ ಕಲಿ

ಬಯಸಿದಂತೆಲ್ಲ ದೊರೆಯದು-ನನ ಕಂದ||

Rating
No votes yet

Comments