ಕವನ ಶೀರ್ಷಿಕೆ: ಸಾಧ್ಯವಾದೀತೇ????
ಕವನ
ಕೊಟ್ಟ ಮಾತು,
ಕೂಡಿಟ್ಟ ಕನಸುಗಳ ಮರೆತು
ಕನವರಿಸಲಾದೀತೇ?
ಕಾರಣವೇ ಹೇಳದೇ
ನೀ ಬಿಟ್ಟು ಹೋದರೆ,
ನನ್ನಿಂದ ತಡೆದುಕೊಳ್ಳಲಾದೀತೇ
ನಿನ್ನ ಪ್ರೀತಿ ಇಲ್ಲದೇ,
ಪ್ರೀತಿಗೆ ಅರ್ಥ ಹುಡುಕಲು
ನನ್ನಿಂದ ಸಾಧ್ಯವಾದೀತೇ?
ನನ್ನೀ ಬದುಕು ನೀನಿಲ್ಲದೇ ಪೂರ್ಣವಾದೀತೇ?
ನಿನ್ನ ಬಿಟ್ಟು ನನ್ನ ಬದುಕು ಬಂಗಾರವಾದೀತೇ?
ಸಾಧ್ಯವಾದೀತೇ?
ಗೆಳತಿ/ಗೆಳೆಯ
ಸಾಧ್ಯವಾದೀತೇ?
Comments
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????
In reply to ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ???? by Prakash.B
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????
In reply to ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ???? by manju787
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????
ಉ: ಕವನ ಶೀರ್ಷಿಕೆ: ಸಾಧ್ಯವಾದೀತೇ????