ಗೂಗಲ್ ನವರಿಂದ ಹೊಸ ತಂತ್ರಜ್ಞಾನ!!
ಬರಹ
ಗೂಗಲ್ ನವರು ಏನಾದರೊಂದು ಹೊಸತು ಮಾಡುತ್ತಲೇ ಇರುತ್ತಾರೆ. ಈ ಬಾರಿಯಂತೂ ಬೇರೆ ಯಾರೂ ಯೋಚನೆ ಮಾಡಲಾಗದಂತಹ ತಂತ್ರಜ್ಞಾನ ಹೊರತಂದಿದ್ದಾರೆ. ಬ್ರಾಡ್ಬ್ಯಾಂಡ್ ಅತ್ಯಂತ ತುಟ್ಟಿಯಾಗಿರುವ ಈ ಕಾಲದಲ್ಲಿ ಬಿಟ್ಟಿ internet ಕೊಡುವುದು ಆಶ್ಚರ್ಯ. ಅದೂ ಎಲ್ಲರ (ಪಾಶ್ಚಾತ್ಯ) ಮನೆಗಳಲ್ಲಿ ಇರುವ ಸಲಕರಣೆ ಉಪಯೋಗಿಸಿ!! ನಮ್ಮ ಭಾರತೀಯ ರೀತಿಯಲ್ಲಿ ಇದನ್ನು ಹೇಗೆ ಆಳವಡಿಸಬಹುದೋ ನೋಡಬೇಕು. ಬರೀ ಅಮೇರಿಕದಲ್ಲಾದರೆ ಏನು ಫಲ? :D
http://www.google.com/tisp/install.html
http://blogs.pcworld.com/tipsandtweaks/archives/003981.html
8 Mbps ಬಿಟ್ಟಿಯಾಗಿ !! ಯಾರಿಗುಂಟು ಯಾರಿಗಿಲ್ಲ?
ನಮ್ಮಲ್ಲೂ ಇದನ್ನು ಆಳವಡಿಸಲು ಗೂಗಲ್ಗೆ ಅರ್ಜಿ/ಮೂಗರ್ಜಿ ಕಳುಹಿಸುವ ಯೋಚನೆ ಹೇಗೆ?
ವಿ. ಸೂ: ಜಾಣರಿಗಾಗಿ ಮಾತ್ರ :D :P