ಪ್ಯಾರ್ ಗೆ ಹೋಗ್ಬುಟ್ಟೈತೆ ಓ ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಪ್ಯಾರ್ ಗೆ ಹೋಗ್ಬುಟ್ಟೈತೆ  ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಜಾನ್ ಗೆ ಕುಶ್ಶಾಗ್ಬುಟ್ಟೈತೆ    ನಮ್ದೂಕೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ

ಕಾನಾ ಪೀನಾ ಸೇರ್ತಾ ಐತೆ ನಮ್ದೂಕೆ

ನೀಂದು ಗೀಂದು ಬರ್ತಾ ಐತೆ ನಮ್ದೂಕೆ

ಜ್ಹಿಂದಗೀನೆ ಮಸ್ತಾಗ್ಬುಟ್ಟೈತೆ

ಪ್ಯಾರ್ ಗೆ ಹೋಗ್ಬುಟ್ಟೈತೆ 

ದಿಲ್ ದು ಒಳ್ಗೆ ಗುಲ್ಲು ಎಬ್ಸಿ ನೀಂದು ಎಲ್ಲಾ ಹಾಳು ಮಾಡಿ ನನ್ ಮನ್ಸು ಕರಾಬ್ ಮಾಡ್ಬಿಟ್ಟೆ

ನಿಮ್ದೂಕೆ ಕ್ಯಾ ಕರೂ ಅಂತಾ ಐತೆ  

ಕರಾಬ್ ಗಿರಾಬ್ ನಕೋ ಜೀ ಚೋಡ್ ಕೆ ಆರಾಮ್ ಜೀಯೋ ಜೀ

ನಮ್ದೂಕೆ ನಿಮ್ಗೆ ನಫ್ರತ್ ಕರತಾ ಹೇ...

ಪ್ಯಾರ್ ಗೆ ಹೋಗ್ಬುಟ್ಟೈತೆ 

ಪ್ಯಾರ್ ಗೆ ಹೋಗ್ಬುಟ್ಟೈತೆ 

ಪ್ಯಾರ್ ಗೆ ಹೋಗ್ಬುಟ್ಟೈತೆ  ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಶಾದಿ ಗೀದಿ ಆಗಿಬಿಟ್ಟು ಛೋಟಾ ಘರ್ ಮಾಡಿಬಿಟ್ಟು ಆಮೇಲ್ ಹಿಂಗೆ ಆಗಿದ್ದಿದ್ದ್ರೆ

ನನ್ ಹಾಲತ್ ಕ್ಯಾ ಹೋಗಾ ಅಂತ ಡರ್ ಆಗ್ತೈತೆ

ಅಲ್ಲೀಗ೦ಟ ಬರ್ಲಿಲ್ಲ ಖುದಾ ಕೈಗೆ ಬಿಡ್ಲಿಲ್ಲ ಮುಂಚೆ ಪ್ಯಾರ್ ಕಥಂ ಆಗೋಯ್ತು..

ಪ್ಯಾರ್ ಗೆ ಹೋಗ್ಬುಟ್ಟೈತೆ  ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಜಾನ್ ಗೆ ಕುಶ್ಶಾಗ್ಬುಟ್ಟೈತೆ    ನಮ್ದೂಕೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ

ಕಾನಾ ಪೀನಾ ಸೇರ್ತಾ ಐತೆ ನಮ್ದೂಕೆ

ನೀಂದು ಗೀಂದು ಬರ್ತಾ ಐತೆ ನಮ್ದೂಕೆ

ಜ್ಹಿಂದಗೀನೆ ಮಸ್ತಾಗ್ಬುಟ್ಟೈತೆ

ಪ್ಯಾರ್ ಗೆ ಹೋಗ್ಬುಟ್ಟೈತೆ  ನಮ್ದೂಕೆ ಪ್ಯಾರ್ ಗೆ ಹೋಗ್ಬುಟ್ಟೈತೆ

ಜಾನ್ ಗೆ ಕುಶ್ಶಾಗ್ಬುಟ್ಟೈತೆ    ನಮ್ದೂಕೆ ಜಾನ್ ಗೆ ಕುಶ್ಶಾಗ್ಬುಟ್ಟೈತೆ

Rating
No votes yet

Comments