ಶುಭಕೋರುವ ಯುಗಾದಿ

ಶುಭಕೋರುವ ಯುಗಾದಿ

ಚಿತ್ರ

ಶ್ರೀಖರನ ಭರದಿಂ ಹಿಂದೆ ಸರಿಸುತ



ನಂದನಾಗಮನ ಹರ್ಷದಿಂದಾಗಿದೆ



ಯೆ ಕರುಣೆ ಮಮತೆಯಿಂ ಬಾಳಿರೆನುತಿದೆ



ಲ್ನುಡಿಗಳಿಂ ನಮ್ಮನೆಲ್ಲ ಹರಸೆ ಬಂದಿದೆ



ಸ್ವಾಗತಿಸಿ ಹೊಸ ವರ್ಷವ ಹರ್ಷದಿಂದೆನುತಿದೆ



ತವೈಭವವ ಮರಳಿತರಲು ಬಯಸಿದೆ



ತಿರೆಯ ಸೊಬಗ ಉಳಿಸಿ ಬೆಳೆಸಿರೆನುತಿದೆ



ಸುಖ ಶಾಂತಿ ಸಮೃದ್ಧಿಯ ನೀಡಲೆಂದೆ ಬಂದಿದೆ



ನು ಮನಕೆ ಸಂತೃಪ್ತಿಯ ನೀಡ ಬಯಸಿದೆ



ಯುಗದ ತಿಮಿರ ಕಳೆದು ಬೆಳಕಚೆಲ್ಲ ಬಯಸಿದೆ



ಗಾನ ಕೋಗಿಲೆಯ ಸುಸ್ವರದ ಇಂಪ ಬಿತ್ತರಿಸಿದೆ



ದಿವಿಜ ಲೋಗದ ಬೆಡಗ ಭುವಿಗೆ ನೀಡ ಬಂದಿದೆ



ಗೆಲುವು ಸದಾ ನಿಮ್ಮ ಬಾಳಿಗಿರಲಿ ಎನುತಿದೆ



ಶುಭದ ನುಡಿಯ ನುಡಿಯಿರೆನುತ ನುಡಿದಿದೆ



ರವಸೆಗಳ ಬಾಳಿಗಿತ್ತು ಶುಭವ ನಮಗೆ ಕೋರಿದೆ



ಸಂತದನಾಗಮನಕೆ ಚೈತ್ರ ಚಿತ್ತಾರ ಬರೆದಿದೆ



ಕೋರಿಕೆಗಳ ಆಲಿಸಿ ಈಡೇರಿಸಲೆಂದೆ ಬಂದಿದೆ



ರುಚಿ ಯಾದ ಹೋಳಿಗೆಯೂಟವ ಮೆಲ್ಲಿರೆಂದಿದೆ



ನದೇವಿಗೆ ಚಿಗುರಿನುಡಿಗೆ ತೊಡುಗೆ ತೊಡಿಸಿದೆ



ಬೇವು ಬೆಲ್ಲ ತಿಂದು



ಳ್ಳೆ ಮಾತನಾಡುವ



ಹಿ ಸಿಹಿಯನುಂಡು



ಷ್ಟ ಸುಖವ ಸಮದಿಕಾಣುವ



ಸಾಮರಸ್ಯದಿಂದ ಎಲ್ಲ ಬಾಳುವ



ಚೈತ್ರದ ಚಿಗುರು ನಮ್ಮ ಬಾಳ ಬಂಗಾರವಾಗಿಸಲೆನುತ



ಗಾದಿಯ ಶುಭಾಶಯಗಳನ್ನು ಕೋರುವ

Rating
No votes yet