ಪೈಸಾ!!!!!!!!!!!!!!! By harishsharma.k on Sun, 03/25/2012 - 08:13 ಕವನ ಸಾವುದಾದರು ಸಾವೇ ಹೇಗೆ ಹೆಣ ಹೊರುವ ಹಣ ಜೇಬಲಿಲ್ಲದಿದ್ದರೆ ಬದುಕಾದರು ಬದುಕೇ ಹೇಗೆ ಹೊಟ್ಟೆಗೆ ಉಡುವ ಬಟ್ಟೆಗೆ ಅರ್ಥವಿಲ್ಲದಾದರೆ.................? Log in or register to post comments