ಗುನುಗಿದ್ದು - ಗೀಚಿದ್ದು - ೨

ಗುನುಗಿದ್ದು - ಗೀಚಿದ್ದು - ೨

ಕವನ

 ಅವಳನು

ನೋಡಿ
ಮುಖದಲಿ
ಕಾಣುವ
ನಗುವಿಗಿಂತ,
ನನ್ನಮ್ಮನ
ನೆನೆದು
ತೊಟ್ಟಿಕ್ಕುವ
ಕಣ್ಣೀರು
ಹೆಚ್ಚು
ಆಪ್ತವಾಗುತ್ತದೆ.........

Comments