ಬರಿದಾಗದಿರಲಿ

ಬರಿದಾಗದಿರಲಿ

ಬರಿ ಮೋಡ ಮಳೆಯ ಸುರಿಸದು

ಬರಿ ಮಾತೆಂದು ಕಾರ್ಯವೆಸಗದು

ಬರಿ ಭರವಸೆಯೆಂದೂ ಫಲವನೀಡದು

ಭರಿಸದಿರೆ ಬಾಳು ಬರಿದು-ನನ ಕಂದ||

Rating
No votes yet

Comments