ಪ್ರೀತಿಯೆಂದರೆ ನಂಬಿಕೆ,ಹೊಂದಾಣಿಕೆ,ಆಗಬಾರದು ಹೋಲಿಕೆ
ಚಿತ್ರ
ಇದ್ದರೆ ಪ್ರೀತಿಯಲ್ಲಿ ನಂಬಿಕೆ ಆಗುವುದಿಲ್ಲ ಕಲಬೆರಕೆ
ಇದ್ದರೆ ಪ್ರೀತಿಯಲ್ಲಿ ಹೊಂದಾಣಿಕೆ ಬಾರದು ಅಪನಂಬಿಕೆ
ಆಗದಿದ್ದರೆ ಪ್ರೀತಿಯಲ್ಲಿ ಹೋಲಿಕೆ ಬಾರದೆಂದೂ ಸಡಿಲಿಕೆ
ಇದುವೇ ನನ್ನ ನಂಬಿಕೆ, ಏನು ನಿಮ್ಮ ಅನಿಸಿಕೆ.
Rating