ಯುಗದ ಹಾದಿ

ಯುಗದ ಹಾದಿ

ಕವನ

ಯುಗದ ಹಾದಿಗಳು ಸರಿದು ಹೋಗಿದೆ
ಯುಗದ ಹಾಡಿದು ಹಾಡಿ ನಲಿದಿದೆ
ಜಗದ ಮೌನವ ಜಡಿದು ನೋಡಿದೆ
ಬೇವು ಬೆಲ್ಲವೇ ಜೀವನವು ಎಂದಿದೆ
ಯುಗವು ಯುಗವು ಸರಿದು ಹೋಗಿದೆ |