ಪ್ರೀತಿ ಅಂದರೆ ನಂಬಿಕೆ

ಪ್ರೀತಿ ಅಂದರೆ ನಂಬಿಕೆ

ಕವನ

 ಇದ್ದರೆ ಪ್ರೀತಿಯಲ್ಲಿ ನಂಬಿಕೆ ಆಗುವುದಿಲ್ಲ ಕಲಬೆರಕೆ
ಇದ್ದರೆ ಪ್ರೀತಿಯಲ್ಲಿ ಹೊಂದಾಣಿಕೆ ಬಾರದು ಅಪನಂಬಿಕೆ
ಆಗದಿದ್ದರೆ ಪ್ರೀತಿಯಲ್ಲಿ ಹೋಲಿಕೆ ಬಾರದೆಂದೂ ಸಡಿಲಿಕೆ
.