"ಕಲ್ಲು"

"ಕಲ್ಲು"

ಕವನ

" ಅವಳು ಅಂದಳು

ನೀ ಕಲ್ಲು,

ಅವಳಿಗೆನು ಗೊತ್ತು

ಕಲ್ಲಿನ ಮೇಲೆ ಒಮ್ಮೆ  ಮೂಡಿದ

ಚಿತ್ರ  ಬದಲಾಗುವದಿಲ್ಲ

ಎಂದೂ"

 

 

Comments