ವಿರ ಹ‌

ವಿರ ಹ‌

ಕವನ

 

"ಅರಿಯದಾ ಇರುವೊಂದು 
ಮನವನ್ನು ಮುಸುಕಿಹುದು
ಬಯಸದಾ ಬಯಕೆಯದು 
ಬೇಡೆನಲು ಬಿಡದು
 
ಕಲ್ಪನೆಯೆ ತಾನಾಗಿ
ಕಣ್ಮುಂದೆ ಸುಳಿದಿಹುದು
ಮತ್ತದೇ ಕನಸಾಗಿ 
ಕಂಡಲ್ಲೆ ಕರಗಿಹುದು
 
-ಎಂ.ಎಸ್.ಮುರಳಿಧರ್, ಶಿರಾ.

 

Comments