ಭೂ + ಕಂಪನಿ
ಇವತ್ತು ಭೂಕಂಪ ಆದಾಗ ನನಗೆ ಆ ಅನುಭವವಾಗಲಿಲ್ಲ ನಾನು ಆ ಸಮಯಕ್ಕೆ ಊಟಕ್ಕೆ ಮನೆಕಡೆ ಹೋಗುತ್ತಿದ್ದುದರಿಂದ, ಆದರೆ ನಮ್ಮ ಆಫೀಸಿನಲ್ಲಿದ್ದವರಿಗೆ ಆ ಅನುಭವವಾಗಿತ್ತು, ಇದರಿಂದ ನನಗನಿಸಿದ್ದು
"ಭೂಕಂಪದಿಂದ ಕಡಿಮೆ ಹಾನಿಯಾಗಿದ್ದರೂ ಹೆಚ್ಚಿನ ಲಾಭವಾಗಿರುವುದು ಸೆಲ್ ಫೋನ್ ಕಂಪನಿಯವರಿಗೆ!"
Rating
Comments
ಉ: ಭೂ + ಕಂಪನಿ
ಉ: ಭೂ + ಕಂಪನಿ
ಉ: ಭೂ + ಕಂಪನಿ
ಉ: ಭೂ + ಕಂಪನಿ