ಲಾಭ * ಲಾಭ‌ = ನಷ್ಟ.

ಲಾಭ * ಲಾಭ‌ = ನಷ್ಟ.

ಈ ವರ್ಷದ ಆರ್ಥಿಕ ಬಜೆಟ್ ರೂಪಿಸಿ, ಮ್ಯಾನೇಜರ್ಗಳೊಂದಿಗೆ ಕಿತ್ತಾಡಿ ಗುದ್ದಾಡಿ (ವಾದ ಮಾಡಿ) , ಸಂಬಳ ಜಾಸ್ತಿ ಮಾಡಿಸಿಕೊಂಡು, ಬೋನಸ್ ಗಿಟ್ಟಿಸಿಕೊಂಡು, ಖುಷಿಯಾಗಿ ಮನೆಗೆ ಬರಲು, ಮಗನೋ ಬೇಡದ ಬೇಡಿಕೆಗಳ ಸರಮಾಲೆ ಇಡಲು, ಹೆಂಡತಿಯ ಹೊಸ ಸೀರೆ ಕೊಳ್ಳುವ ಕನಸು ಕೇಳಲು, ಅಮ್ಮನ ಕೆಲಸಕ್ಕೆ ಬಾರದ ಸಾಮಾನುಗಳ ಖರೀದಿಯ ವಿಚಾರ ತಿಳಿಯಲು, ಹೇ ದೇವ !! ನಂಗೆ ಮೊದಲು ತಾತ್ಕಾಲಿಕ ಖುಷಿ ಯಾಕೆ ಕೊಟ್ಟೆ, ನಂತರ ಶಾಶ್ವತ ಮರುಕ ಯಾಕೆ ಕೊಟ್ಟೆ?


ದತ್ತಾತ್ರೇಯ.

Rating
No votes yet

Comments