ನಿಮ್ಮವಳು

ನಿಮ್ಮವಳು

ಕವನ

ಹರಸುತ್ತೀರೆಂಬ ಸಂತೋಷ, ಉಲ್ಲಾಸ‌

 ಬೆಂಗಳೂರಿನಲ್ಲಿ ವಾಸ,

ಖಾಸಗಿ ಕಂಪನಿಯಲ್ಲಿ ಕೆಲಸ,

ಕಟ್ಟಲೆಂದು ಬಂದಿದ್ದೇನೆ ಸಂಪದದಲ್ಲಿ ನಿವಾಸ,

ಇರಲಿ ಓದುಗರ ವಿಶ್ವಾಸ.  

ಹರಸುತ್ತೀರೆಂದು ನನ್ನ ಹರುಷ.

Comments